ಮುಖಪುಟ500113 • BOM
add
ಭಾರತೀಯ ಉಕ್ಕು ಪ್ರಾಧಿಕಾರ
ಹಿಂದಿನ ಮುಕ್ತಾಯ ಬೆಲೆ
₹105.95
ದಿನದ ವ್ಯಾಪ್ತಿ
₹104.45 - ₹107.75
ವರ್ಷದ ವ್ಯಾಪ್ತಿ
₹99.55 - ₹175.65
ಮಾರುಕಟ್ಟೆ ಮಿತಿ
434.04ಬಿ INR
ಸರಾಸರಿ ವಾಲ್ಯೂಮ್
915.84ಸಾ
P/E ಅನುಪಾತ
17.20
ಲಾಭಾಂಶ ಉತ್ಪನ್ನ
1.90%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NSE
ಸುದ್ದಿಯಲ್ಲಿ
SAIL
0.63%
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(INR) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ಆದಾಯ | 246.75ಬಿ | -16.95% |
ಕಾರ್ಯಾಚರಣೆಯ ವೆಚ್ಚಗಳು | 114.75ಬಿ | -1.14% |
ನಿವ್ವಳ ಆದಾಯ | 8.97ಬಿ | -31.28% |
ನಿವ್ವಳ ಆದಾಯದ ಮಾರ್ಜಿನ್ | 3.64 | -17.08% |
ಪ್ರತಿ ಹಂಚಿಕೆಗೆ ಗಳಿಕೆಗಳು | 2.02 | -32.67% |
EBITDA | 29.62ಬಿ | -23.06% |
ಆದಾಯದ ಮೇಲಿನ ತೆರಿಗೆ ದರ | 23.54% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(INR) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 7.54ಬಿ | -1.39% |
ಒಟ್ಟು ಸ್ವತ್ತುಗಳು | 1.40ಟ್ರಿ | 7.82% |
ಒಟ್ಟು ಬಾಧ್ಯಸ್ಥಿಕೆಗಳು | 821.54ಬಿ | 11.64% |
ಒಟ್ಟು ಈಕ್ವಿಟಿ | 575.88ಬಿ | — |
ಬಾಕಿ ಉಳಿದಿರುವ ಷೇರುಗಳು | 4.13ಬಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 0.76 | — |
ಸ್ವತ್ತುಗಳ ಮೇಲಿನ ಆದಾಯ | — | — |
ಬಂಡವಾಳದ ಮೇಲಿನ ಆದಾಯ | 4.18% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(INR) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 8.97ಬಿ | -31.28% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | — | — |
ಹೂಡಿಕೆಯಿಂದ ಬಂದ ನಗದು | — | — |
ಹಣಕಾಸು ವಹಿವಾಟಿನಿಂದ ಬಂದ ನಗದು | — | — |
ನಗದಿನಲ್ಲಿ ಆದ ಒಟ್ಟು ಬದಲಾವಣೆ | — | — |
ಉಚಿತ ನಗದು ಹರಿವು | — | — |
ಕುರಿತು
ಭಾರತೀಯ ಉಕ್ಕು ಪ್ರಾಧಿಕಾರ ಎನ್ನುವುದು ಭಾರತದಲ್ಲಿನ ಸರ್ಕಾರಿ ನಿಯಂತ್ರಿತ ಅತೀ ದೊಡ್ಡ ಉಕ್ಕು ತಯಾರಿಕಾ ಕಂಪನಿಗಳಲ್ಲಿ ಒಂದಾಗಿದೆ. ₹೪೮, ೬೮೧ ಕೋಟಿ ರಷ್ಟು ವಹಿವಾಟಿನೊಡನೆ, ಕಂಪನಿಯು ರಾಷ್ಟ್ರದ ಪ್ರಮುಖ ಐದು ಹೆಚ್ಚಿನ ಲಾಭದಾಯಕ ಕಾರ್ಪೊರೇಟ್ ಕಂಪನಿಗಳಲ್ಲಿ ಒಂದಾಗಿದೆ. ಇದು ಮಾರುಕಟ್ಟೆಯಲ್ಲಿ ಸಾರ್ವಜನಿಕವಾಗಿ ವಹಿವಾಟು ಮಾಡುವ ಸಾರ್ವಜನಿಕ ಉದ್ದಿಮೆಯಾಗಿದ್ದು ಇದರ ಬಹುಪಾಲನ್ನು ಭಾರತ ಸರ್ಕಾರವು ಹೊಂದಿದೆ ಮತ್ತು ಇದು ನಿರ್ವಹಣಾ ಕಂಪನಿಯಾಗಿ ಕಾರ್ಯನಿರ್ವಹಿಸುತ್ತದೆ. 1973 ರ ಜನವರಿ 24 ರಂದು ರೂಪಿತವಾದ ಎಸ್ಎಐಎಲ್ 131,910 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಸಿ.ಎಸ್. ವರ್ಮಾ ಅವರು ಕಂಪನಿಯ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ. ವಾರ್ಷಿಕವಾಗಿ 13.5 ಮೆಟ್ರಿಕ್ ಟನ್‌ಗಳನ್ನು ಉತ್ಪಾದನೆಯೊಂದಿಗೆ, ಎಸ್ಎಐಎಲ್ ವಿಶ್ವದಲ್ಲೇ 16 ನೇ ಅತಿದೊಡ್ಡ ಉಕ್ಕು ಉತ್ಪಾದನೆ ಮಾಡುವ ಕಂಪನಿಯಾಗಿದೆ.
ಎಸ್ಎಐಎಲ್ ಅಧೀನದಲ್ಲಿರುವ ಪ್ರಮುಖ ಸ್ಥಾವರಗಳು ಭಿಲಾಯಿ, ಬೊಕಾರೋ, ದುರ್ಗಪುರ್, ರೂರ್ಕೆಲಾ, ಬರ್ನ್‌ಪುರ್ ಮತ್ತು ಸೇಲಂನಲ್ಲಿ ನೆಲೆಸಿವೆ. ಎಸ್ಎಐಎಲ್ ಸಾರ್ವಜನಿಕ ರಂಗದ ಕಂಪನಿಯಾಗಿದ್ದು, ಭಾರತ ಸರ್ಕಾರದ ಅಧೀನದಲ್ಲಿ ಕಾರ್ಯಾಚರಿಸಲ್ಪಡುತ್ತದೆ. ಎಸ್ಎಐಎಲ್‌ನ ಮೂಲವನ್ನು 1954 ರ ಜನವರಿ 19 ರಂದು ಸ್ಥಾಪಿತವಾದ ಹಿಂದೂಸ್ತಾನ್ ಸ್ಟೀಲ್ ಲಿಮಿಟೆಡ್ ನಲ್ಲಿಗೆ ಕಾಣಬಹುದು. Wikipedia
CEO
ಸ್ಥಾಪನೆಯ ದಿನಾಂಕ
ಜನ 24, 1973
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
55,989