ಮುಖಪುಟ532281 • BOM
ಎಚ್‌ಸಿಎಲ್‌ಟೆಕ್‌
₹1,825.90
15 ಜನ, 04:01:41 PM GMT+5:30 · INR · BOM · ಹಕ್ಕುನಿರಾಕರಣೆ
ಸ್ಟಾಕ್IN ಪಟ್ಟಿಮಾಡಿರುವ ಭದ್ರತೆIN ಪ್ರಧಾನ ಕಚೇರಿ
ಹಿಂದಿನ ಮುಕ್ತಾಯ ಬೆಲೆ
₹1,813.95
ದಿನದ ವ್ಯಾಪ್ತಿ
₹1,813.05 - ₹1,842.00
ವರ್ಷದ ವ್ಯಾಪ್ತಿ
₹1,235.00 - ₹2,011.00
ಮಾರುಕಟ್ಟೆ ಮಿತಿ
4.94ಟ್ರಿ INR
ಸರಾಸರಿ ವಾಲ್ಯೂಮ್
84.92ಸಾ
P/E ಅನುಪಾತ
29.03
ಲಾಭಾಂಶ ಉತ್ಪನ್ನ
2.96%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NSE
CDP ಹವಾಮಾನ ಬದಲಾವಣೆಯ ಸ್ಕೋರ್
A-
ಸುದ್ದಿಯಲ್ಲಿ
ICICIBANK
0.11%
MOTILALOFS
3.19%
HSBA
0.66%
HCLTECH
0.67%
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(USD)ಸೆಪ್ಟೆಂ 2024Y/Y ಬದಲಾವಣೆ
ಆದಾಯ
3.44ಬಿ6.82%
ಕಾರ್ಯಾಚರಣೆಯ ವೆಚ್ಚಗಳು
563.00ಮಿ-1.57%
ನಿವ್ವಳ ಆದಾಯ
506.00ಮಿ9.05%
ನಿವ್ವಳ ಆದಾಯದ ಮಾರ್ಜಿನ್
14.692.08%
ಪ್ರತಿ ಹಂಚಿಕೆಗೆ ಗಳಿಕೆಗಳು
15.6110.24%
EBITDA
745.00ಮಿ3.76%
ಆದಾಯದ ಮೇಲಿನ ತೆರಿಗೆ ದರ
25.48%
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(USD)ಸೆಪ್ಟೆಂ 2024Y/Y ಬದಲಾವಣೆ
ನಗದು, ಅಲ್ಪಾವಧಿಯ ಹೂಡಿಕೆಗಳು
3.23ಬಿ19.78%
ಒಟ್ಟು ಸ್ವತ್ತುಗಳು
11.90ಬಿ5.65%
ಒಟ್ಟು ಬಾಧ್ಯಸ್ಥಿಕೆಗಳು
3.68ಬಿ9.62%
ಒಟ್ಟು ಈಕ್ವಿಟಿ
8.22ಬಿ
ಬಾಕಿ ಉಳಿದಿರುವ ಷೇರುಗಳು
2.71ಬಿ
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ
598.66
ಸ್ವತ್ತುಗಳ ಮೇಲಿನ ಆದಾಯ
13.60%
ಬಂಡವಾಳದ ಮೇಲಿನ ಆದಾಯ
18.15%
ನಗದಿನಲ್ಲಿ ಆದ ಒಟ್ಟು ಬದಲಾವಣೆ
(USD)ಸೆಪ್ಟೆಂ 2024Y/Y ಬದಲಾವಣೆ
ನಿವ್ವಳ ಆದಾಯ
506.00ಮಿ9.05%
ಕಾರ್ಯಾಚರಣೆಗಳಿಂದ ಗಳಿಸಿದ ಹಣ
626.00ಮಿ-24.30%
ಹೂಡಿಕೆಯಿಂದ ಬಂದ ನಗದು
-210.00ಮಿ55.79%
ಹಣಕಾಸು ವಹಿವಾಟಿನಿಂದ ಬಂದ ನಗದು
-431.00ಮಿ-17.12%
ನಗದಿನಲ್ಲಿ ಆದ ಒಟ್ಟು ಬದಲಾವಣೆ
3.00ಮಿ112.50%
ಉಚಿತ ನಗದು ಹರಿವು
451.62ಮಿ-38.86%
ಕುರಿತು
ಎಚ್‌ಸಿಎಲ್ ಟೆಕ್ ಉತ್ತರ ಪ್ರದೇಶದ ನೋಯ್ಡಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಭಾರತೀಯ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸೇವೆಗಳು ಮತ್ತು ಸಲಹಾ ಕಂಪನಿಯಾಗಿದೆ. ಇದು ಎಚ್‌ಸಿ‌ಎಲ್ ಎಂಟರ್‌ಪ್ರೈಸ್‌ನ ಅಂಗಸಂಸ್ಥೆಯಾಗಿದೆ. ಮೂಲತಃ ಎಚ್‌ಸಿ‌ಎಲ್ ನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗವಾಗಿದ್ದು, ೧೯೯೧ ರಲ್ಲಿ ಎಚ್‌ಸಿ‌ಎಲ್ ಸಾಫ್ಟ್‌ವೇರ್ ಸೇವೆಗಳ ವ್ಯವಹಾರಕ್ಕೆ ಪ್ರವೇಶಿಸಿದಾಗ ಸ್ವತಂತ್ರ ಕಂಪನಿಯಾಗಿ ಹೊರಹೊಮ್ಮಿತು. ಕಂಪನಿಯು ೫೨ ದೇಶಗಳಲ್ಲಿ ಕಚೇರಿಗಳನ್ನು ಹೊಂದಿದೆ ಮತ್ತು ೨೧೦, ೯೬೬ ಉದ್ಯೋಗಿಗಳನ್ನು ಹೊಂದಿದೆ. ಎಚ್‌ಸಿ‌ಎಲ್‌ ಟೆಕ್ ಫೋರ್ಬ್ಸ್ ಗ್ಲೋಬಲ್ ೨೦೦೦ ಪಟ್ಟಿಯಲ್ಲಿದೆ. ಇದು ಸೆಪ್ಟೆಂಬರ್ ೨೦೨೧ ರ ಹೊತ್ತಿಗೆ $೫೦ ಶತಕೋಟಿ ಮಾರುಕಟ್ಟೆ ಬಂಡವಾಳದೊಂದಿಗೆ ಭಾರತದಲ್ಲಿ ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಟಾಪ್ ೨೦ ಕಂಪನಿಗಳಲ್ಲಿ ಒಂದಾಗಿದೆ. ಜುಲೈ ೨೦೨೦ ರ ಹೊತ್ತಿಗೆ, ಕಂಪನಿಯು ಅದರ ಅಂಗಸಂಸ್ಥೆಗಳೊಂದಿಗೆ ₹ ೨೩, ೪೬೪ ಕೋಟಿ ವಾರ್ಷಿಕ ಆದಾಯವನ್ನು ಹೊಂದಿದೆ. Wikipedia
ಸ್ಥಾಪನೆಯ ದಿನಾಂಕ
ನವೆಂ 12, 1991
ವೆಬ್‌ಸೈಟ್
ಉದ್ಯೋಗಿಗಳು
218,621
ಇನ್ನಷ್ಟು ಅನ್ವೇಷಿಸಿ
ಜನರು ಇದನ್ನು ಸಹ ಹುಡುಕುತ್ತಾರೆ
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
Google Apps
ಪ್ರಮುಖ ಮೆನು