ಮುಖಪುಟADB • ETR
add
ಅಡೋಬ್ ಸಿಸ್ಟಮ್ಸ್
ಹಿಂದಿನ ಮುಕ್ತಾಯ ಬೆಲೆ
€422.75
ದಿನದ ವ್ಯಾಪ್ತಿ
€414.95 - €425.30
ವರ್ಷದ ವ್ಯಾಪ್ತಿ
€392.40 - €591.80
ಮಾರುಕಟ್ಟೆ ಮಿತಿ
193.18ಬಿ USD
ಸರಾಸರಿ ವಾಲ್ಯೂಮ್
2.26ಸಾ
P/E ಅನುಪಾತ
-
ಲಾಭಾಂಶ ಉತ್ಪನ್ನ
-
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NASDAQ
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(USD) | ನವೆಂ 2024info | Y/Y ಬದಲಾವಣೆ |
---|---|---|
ಆದಾಯ | 5.61ಬಿ | 11.05% |
ಕಾರ್ಯಾಚರಣೆಯ ವೆಚ್ಚಗಳು | 2.96ಬಿ | 10.63% |
ನಿವ್ವಳ ಆದಾಯ | 1.68ಬಿ | 13.49% |
ನಿವ್ವಳ ಆದಾಯದ ಮಾರ್ಜಿನ್ | 30.02 | 2.18% |
ಪ್ರತಿ ಹಂಚಿಕೆಗೆ ಗಳಿಕೆಗಳು | 4.81 | 12.65% |
EBITDA | 2.25ಬಿ | 14.66% |
ಆದಾಯದ ಮೇಲಿನ ತೆರಿಗೆ ದರ | 15.47% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(USD) | ನವೆಂ 2024info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 7.89ಬಿ | 0.56% |
ಒಟ್ಟು ಸ್ವತ್ತುಗಳು | 30.23ಬಿ | 1.51% |
ಒಟ್ಟು ಬಾಧ್ಯಸ್ಥಿಕೆಗಳು | 16.12ಬಿ | 21.60% |
ಒಟ್ಟು ಈಕ್ವಿಟಿ | 14.10ಬಿ | — |
ಬಾಕಿ ಉಳಿದಿರುವ ಷೇರುಗಳು | 435.30ಮಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 13.22 | — |
ಸ್ವತ್ತುಗಳ ಮೇಲಿನ ಆದಾಯ | 16.94% | — |
ಬಂಡವಾಳದ ಮೇಲಿನ ಆದಾಯ | 24.95% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(USD) | ನವೆಂ 2024info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 1.68ಬಿ | 13.49% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | 2.92ಬಿ | 82.91% |
ಹೂಡಿಕೆಯಿಂದ ಬಂದ ನಗದು | 19.00ಮಿ | -87.58% |
ಹಣಕಾಸು ವಹಿವಾಟಿನಿಂದ ಬಂದ ನಗದು | -2.50ಬಿ | -105.51% |
ನಗದಿನಲ್ಲಿ ಆದ ಒಟ್ಟು ಬದಲಾವಣೆ | 420.00ಮಿ | -22.22% |
ಉಚಿತ ನಗದು ಹರಿವು | 2.58ಬಿ | 107.31% |
ಕುರಿತು
ಅಡೋಬ್ ಸಿಸ್ಟಮ್ಸ್ ಇನ್‌ಕಾರ್ಪೊರೇಟೆಡ್ ಒಂದು ಅಮೆರಿಕನ್ ಕಂಪ್ಯೂಟರ್ ಸಾಫ್ಟ್‌ವೇರ್ ಕಂಪನಿ, ಇದರ ಪ್ರಧಾನ ಕಛೇರಿ USA ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನಲ್ಲಿದೆ. ಈ ಕಂಪನಿಯು ಮೊದಲಿನಿಂದಲೂ ತಯಾರಿಸುತ್ತಿರುವ ಮಲ್ಟಿಮೇಡಿಯಾ ಮತ್ತು ಕ್ರಿಯಾತ್ಮಕ ಸಾಫ್ಟ್‌ವೇರ್ ಉತ್ಪನ್ನಗಳ ಜೊತೆಯಲ್ಲಿ ಇತ್ತೀಚೆಗೆ ರಿಚ್ ಇಂಟರ್ನೆಟ್ ಅಪ್ಲಿಕೇಷನ್ ಸಾಫ್ಟ್‌ವೇರ್ ಡೆವಲಂಪ್‌ಮೆಂಟ್‌ನೆಡೆಗೆ ಲಗ್ಗೆ ಇಟ್ಟಿದೆ.
ಡಿಸೆಂಬರ್ 1982 ರಲ್ಲಿ ಜಾನ್ ವರ್ನೋಕ್ ಮತ್ತು ಚಾರ್ಲ್ಸ್ ಗೆಸ್‌ಚ್ಕೆ ಯವರು ಅಡೋಬ್ ಅನ್ನು ಸ್ಥಾಪಿಸಿದರು, ಜೆರಾಕ್ಸ್ PARC ಕಂಪನಿಯನ್ನು ಬಿಟ್ಟು ಇವರು ಪೋಸ್ಟ್‌ಸ್ಕ್ರಿಪ್ಟ್‌ನ ಪುಟ ವಿವರಣೆ ಭಾಷೆಯ ಅಭಿವೃದ್ಧಿ ಹಾಗೂ ಮಾರಾಟಮಾಡಲು ತಮ್ಮದೇ ಕಂಪನಿಯನ್ನು ಪ್ರಾರಂಭಿಸಿದರು. 1985ರಲ್ಲಿ, ಆಪಲ್ ಕಂಪ್ಯೂಟರ್ ಅದರ ಲೇಸರ್ ರೈಟರ್ ಪ್ರಿಂಟರ್‌ಗಳಲ್ಲಿ ಪೋಸ್ಟ್‌ಸ್ಕ್ರಿಪ್ಟ್ ಬಳಸಲು ಪರವಾನಗಿ ನೀಡಿತು, ಇದು ಡೆಸ್ಕ್‌ಟಾಪ್ ಪಬ್ಲಿಷಿಂಗ್ ಕ್ರಾಂತಿಗೆ ಹೊಳಪು ತಂದಿತು. ಲಾಸ್ ಆಲ್ಟೋಸ್, ಕ್ಯಾಲಿಫೋರ್ನಿಯಾದ ಅಡೋಬ್ ಕ್ರೀಕ್‌ನಿಂದ ಈ ಕಂಪನಿಗೆ ಅಡೋಬ್ ಹೆಸರು ಬಂದಿದೆ, ಇದು ಕಂಪನಿಯ ಸ್ಥಾಪಕರಲ್ಲೊಬ್ಬರ ಮನೆಯ ಹಿಂದೆ ನಡೆಯುತ್ತಿತ್ತು. ಅಡೋಬ್ ತನ್ನ ಹಿಂದಿನ ಪ್ರತಿಸ್ಪರ್ಧಿ ಮ್ಯಾಕ್ರೊಮೀಡಿಯಾವನ್ನು ಡಿಸೆಂಬರ್ 2005ರಲ್ಲಿ ತನ್ನ ವಶಕ್ಕೆ ತೆಗೆದುಕೊಂಡಿತು, ಇದರಿಂದಾಗಿ ಹೊಸ ಉತ್ಪನ್ನಗಳು ಮತ್ತು ಪ್ಲಾಟ್‌ಫಾರ್ಮ್‌ಗಳು ಅದರ ಉತ್ಪನ್ನಗಳ ಖಾತೆಗೆ ಸೇರಿಕೊಂಡವು ಅವೆಂದರೆ ಅಡೋಬ್ ಕೋಲ್ಡ್‌ಫ್ಯೂಶನ್, ಅಡೋಬ್ ಡ್ರೀಮ್‌ವೇವರ್, ಅಡೋಬ್ ಫ್ಲಾಷ್ ಮತ್ತು ಅಡೋಬ್ ಫ್ಲೆಕ್ಸ್. Wikipedia
ಸ್ಥಾಪನೆಯ ದಿನಾಂಕ
ಡಿಸೆಂ 1982
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
30,709