ಮುಖಪುಟADS • FRA
add
ಅಡೀಡಸ್
ಹಿಂದಿನ ಮುಕ್ತಾಯ ಬೆಲೆ
€237.50
ದಿನದ ವ್ಯಾಪ್ತಿ
€236.20 - €241.90
ವರ್ಷದ ವ್ಯಾಪ್ತಿ
€160.30 - €248.00
ಮಾರುಕಟ್ಟೆ ಮಿತಿ
43.40ಬಿ EUR
ಸರಾಸರಿ ವಾಲ್ಯೂಮ್
528.00
P/E ಅನುಪಾತ
102.43
ಲಾಭಾಂಶ ಉತ್ಪನ್ನ
0.29%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
ETR
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(EUR) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ಆದಾಯ | 6.44ಬಿ | 7.32% |
ಕಾರ್ಯಾಚರಣೆಯ ವೆಚ್ಚಗಳು | 2.70ಬಿ | 6.29% |
ನಿವ್ವಳ ಆದಾಯ | 443.00ಮಿ | 71.04% |
ನಿವ್ವಳ ಆದಾಯದ ಮಾರ್ಜಿನ್ | 6.88 | 59.26% |
ಪ್ರತಿ ಹಂಚಿಕೆಗೆ ಗಳಿಕೆಗಳು | 2.44 | 74.34% |
EBITDA | 906.00ಮಿ | 23.60% |
ಆದಾಯದ ಮೇಲಿನ ತೆರಿಗೆ ದರ | 22.09% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(EUR) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 1.78ಬಿ | 80.63% |
ಒಟ್ಟು ಸ್ವತ್ತುಗಳು | 19.60ಬಿ | 4.73% |
ಒಟ್ಟು ಬಾಧ್ಯಸ್ಥಿಕೆಗಳು | 14.06ಬಿ | 7.24% |
ಒಟ್ಟು ಈಕ್ವಿಟಿ | 5.54ಬಿ | — |
ಬಾಕಿ ಉಳಿದಿರುವ ಷೇರುಗಳು | 178.55ಮಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 8.22 | — |
ಸ್ವತ್ತುಗಳ ಮೇಲಿನ ಆದಾಯ | 7.60% | — |
ಬಂಡವಾಳದ ಮೇಲಿನ ಆದಾಯ | 13.20% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(EUR) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 443.00ಮಿ | 71.04% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | 956.00ಮಿ | -13.48% |
ಹೂಡಿಕೆಯಿಂದ ಬಂದ ನಗದು | -106.00ಮಿ | 37.28% |
ಹಣಕಾಸು ವಹಿವಾಟಿನಿಂದ ಬಂದ ನಗದು | -699.00ಮಿ | 29.68% |
ನಗದಿನಲ್ಲಿ ಆದ ಒಟ್ಟು ಬದಲಾವಣೆ | 120.00ಮಿ | 407.69% |
ಉಚಿತ ನಗದು ಹರಿವು | 746.88ಮಿ | -2.92% |
ಕುರಿತು
</ref>
ಅಡೀಡಸ್ AG
ಅಡೀಡಸ್ AG FWB: ADS, ADR: ಒಂದು ಜರ್ಮನ್ ಕ್ರೀಡಾ ವಸ್ತ್ರಗಳನ್ನು ತಯಾರಿಸುವ ಸಂಸ್ಥಯಾಗಿದೆ ಹಾಗೂ ಅಡೀಡಸ್ ಗುಂಪಿನ ಮೂಲ ಕಂಪನಿಯಾಗಿದೆ; ಈ ಗುಂಪಿನಲ್ಲಿರುವ ಇತರ ಕಂಪನಿಗಳೆಂದರೆ ರೀಬಾಕ್ ಕ್ರೀಡಾ ತೊಡುಗೆಗಳ ಕಂಪನಿ, ಗಾಲ್ಫ್ ಕಂಪನಿ, ಮತ್ತು ರಾಕ್ ಪೋರ್ಟ್. ಕ್ರೀಡಾ ಪಾದರಕ್ಷಾ ತೊಡುಗೆಗಳಲ್ಲದೆ ಈ ಕಂಪನಿಯು ಇತರ ವಸ್ತುಗಳಾದ ಚೀಲಗಳು, ಅಂಗಿಗಳು, ಕೈಗಡಿಯಾರಗಳು, ನಯನತೊಡುಗೆಗಳು ಮತ್ತು ಇತರ ಕ್ರೀಡಾ ಹಾಗೂ ವಸ್ತ್ರ-ಸಂಬಂಧಿತ ವಸ್ತುಗಳನ್ನು ಉತ್ಪಾದಿಸುತ್ತದೆ. ಈ ಕಂಪನಿಯು ಯೂರೋಪ್ ನ ಅತಿ ದೊಡ್ಡ ಕ್ರೀಡಾಪೋಷಾಕುಗಳನ್ನು ತಯಾರಿಸುವ ಕಂಪನಿಯಾಗಿದ್ದು, ಅಮೆರಿಕದ ಪ್ರತಿಸ್ಪರ್ಧಿಯಾದ ನೈಕ್ ಕಂಪನಿಯ ಹೊರತಾಗಿ ಜಗತ್ತಿನ ಎರಡನೆಯ ಕ್ರೀಡಾಪೋಷಾಕುಗಳ ತಯಾರಿಕೆ ಕಂಪನಿಯಾಗಿದೆ.
ಅಡೀಡಸ್ ಅನ್ನು ೧೯೪೮ರಲ್ಲಿ ಅಡಾಲ್ಫ್ "ಅಡೀ" ಡಸ್ಸ್ಲರ್ ಸ್ಥಾಪಿಸಿದರು; ಗೆಬ್ರೂಡರ್ ಡಸ್ಸ್ಲರ್ ಸ್ಖಹ್ ಫ್ಯಾಬ್ರಿಕ್ ಕಂಪನಿಯನ್ನು ತಾನು ತನ್ನ ಸಹೋದರ ರುಡಾಲ್ಫ್ ನೊಡನೆ ಹಂಚಿಕೊಂಡಾಗ ಈ ಕಂಪನಿಯನ್ನು ಆರಂಭಿಸಿದರು. ರುಡಾಲ್ಫ್ ನಂತರ ಪೂಮಾವನ್ನು ಸ್ಥಾಪಿಸಿದರು ಹಾಗೂ ಇದು ಅಡೀಡಸ್ ನ ಮೊದಲ ಪ್ರತಿಸ್ಪರ್ಧಿಯಾಗಿತ್ತು. ೧೯೪೯ರಲ್ಲಿ ನೋಂದಣಿಯಾದ ಅಡೀಡಸ್ ಈಗ ಪೂಮಾದೊಂದಿಗೆ ತನ್ನ ಮೂಲಕಚೇರಿಗಳನ್ನು ಜರ್ಮನಿಯ ಹರ್ಝೋಗೆನಾರಾಷ್ ನಲ್ಲಿ ಹೊಂದಿದೆ.
ಈ ಕಂಪನಿಯ ವಸ್ತ್ರ ಮತ್ತು ಷೂ ವಿನ್ಯಾಸಗಳು ಮೂರು ಸಮಾನಾಂತರ ಕೋಲುಗಳ ಲಾಂಛನವನ್ನು ಹೊಂದಿರುತ್ತವೆ, ಹಾಗೂ ಅದೇ ಲಾಂಛನವನ್ನೇ ಅಡೀಡಸ್ ಕಂಪನಿಯ ಪ್ರಸ್ತುತ ಚಿಹ್ನೆಯಾಗಿ ಅಧೆಕೃತವಾಗಿ ಅಳವಡಿಸಿಕೊಳ್ಳಲಾಗಿದೆ. ಈ "ಮೂರು ಪಟ್ಟಿಗಳು" ಚಿಹ್ನೆಯನ್ನು ಫಿನ್ ಲ್ಯಾಂಡ್ ನ ಕಂಪನಿಯಾದ ಕರ್ಹು ಸ್ಪೋರ್ಟ್ಸ್ ನಿಂದ ೧೯೫೧ರಲ್ಲಿ ಕೊಳ್ಳಲಾಯಿತು. Wikipedia
ಸ್ಥಾಪನೆಯ ದಿನಾಂಕ
ಆಗ 18, 1949
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
58,564