ಮುಖಪುಟBRBY • LON
ಬರ್ಬೆರಿ
GBX 967.60
13 ಜನ, 06:38:08 PM UTC · GBX · LON · ಹಕ್ಕುನಿರಾಕರಣೆ
ಸ್ಟಾಕ್GB ಪಟ್ಟಿಮಾಡಿರುವ ಭದ್ರತೆ
ಹಿಂದಿನ ಮುಕ್ತಾಯ ಬೆಲೆ
GBX 963.80
ದಿನದ ವ್ಯಾಪ್ತಿ
GBX 950.80 - GBX 971.80
ವರ್ಷದ ವ್ಯಾಪ್ತಿ
GBX 555.61 - GBX 1,351.00
ಮಾರುಕಟ್ಟೆ ಮಿತಿ
3.47ಬಿ GBP
ಸರಾಸರಿ ವಾಲ್ಯೂಮ್
1.41ಮಿ
P/E ಅನುಪಾತ
90.68
ಲಾಭಾಂಶ ಉತ್ಪನ್ನ
-
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
LON
CDP ಹವಾಮಾನ ಬದಲಾವಣೆಯ ಸ್ಕೋರ್
A-
ಮಾರುಕಟ್ಟೆ ಸುದ್ದಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(GBP)ಸೆಪ್ಟೆಂ 2024Y/Y ಬದಲಾವಣೆ
ಆದಾಯ
543.00ಮಿ-22.21%
ಕಾರ್ಯಾಚರಣೆಯ ವೆಚ್ಚಗಳು
365.00ಮಿ-2.93%
ನಿವ್ವಳ ಆದಾಯ
-37.00ಮಿ-146.84%
ನಿವ್ವಳ ಆದಾಯದ ಮಾರ್ಜಿನ್
-6.81-160.16%
ಪ್ರತಿ ಹಂಚಿಕೆಗೆ ಗಳಿಕೆಗಳು
EBITDA
17.00ಮಿ-88.32%
ಆದಾಯದ ಮೇಲಿನ ತೆರಿಗೆ ದರ
7.50%
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(GBP)ಸೆಪ್ಟೆಂ 2024Y/Y ಬದಲಾವಣೆ
ನಗದು, ಅಲ್ಪಾವಧಿಯ ಹೂಡಿಕೆಗಳು
430.00ಮಿ-35.14%
ಒಟ್ಟು ಸ್ವತ್ತುಗಳು
3.37ಬಿ-3.99%
ಒಟ್ಟು ಬಾಧ್ಯಸ್ಥಿಕೆಗಳು
2.45ಬಿ2.59%
ಒಟ್ಟು ಈಕ್ವಿಟಿ
915.00ಮಿ
ಬಾಕಿ ಉಳಿದಿರುವ ಷೇರುಗಳು
357.28ಮಿ
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ
3.79
ಸ್ವತ್ತುಗಳ ಮೇಲಿನ ಆದಾಯ
-1.52%
ಬಂಡವಾಳದ ಮೇಲಿನ ಆದಾಯ
-1.86%
ನಗದಿನಲ್ಲಿ ಆದ ಒಟ್ಟು ಬದಲಾವಣೆ
(GBP)ಸೆಪ್ಟೆಂ 2024Y/Y ಬದಲಾವಣೆ
ನಿವ್ವಳ ಆದಾಯ
-37.00ಮಿ-146.84%
ಕಾರ್ಯಾಚರಣೆಗಳಿಂದ ಗಳಿಸಿದ ಹಣ
-3.50ಮಿ-104.09%
ಹೂಡಿಕೆಯಿಂದ ಬಂದ ನಗದು
-33.50ಮಿ25.56%
ಹಣಕಾಸು ವಹಿವಾಟಿನಿಂದ ಬಂದ ನಗದು
17.50ಮಿ107.54%
ನಗದಿನಲ್ಲಿ ಆದ ಒಟ್ಟು ಬದಲಾವಣೆ
-19.00ಮಿ90.28%
ಉಚಿತ ನಗದು ಹರಿವು
35.94ಮಿ-67.62%
ಕುರಿತು
ಬರ್ಬೆರಿ ಗ್ರೂಪ್ ಪಿಎಲ್‌ಸಿ ಇಂಗ್ಲೆಂಡ್‌ನ ಲಂಡನ್‌‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬ್ರಿಟಿಷ್ ಐಷಾರಾಮಿ ಫ್ಯಾಶನ್ ಹೌಸ್ ಆಗಿದೆ. ಇದು ಧರಿಸಲು ಸಿದ್ಧ ಉಡುಪುಗಳು, ಫ್ಯಾಷನ್ ಪರಿಕರಗಳು, ಸುಗಂಧ ದ್ರವ್ಯಗಳು, ಸನ್‌ಗ್ಲಾಸ್‍ ಮತ್ತು ಸೌಂದರ್ಯವರ್ಧಕಗಳನ್ನು ವಿನ್ಯಾಸಗೊಳಿಸುತ್ತದೆ ಮತ್ತು ವಿತರಿಸುತ್ತದೆ. ೧೮೫೬ ರಲ್ಲಿ ಥಾಮಸ್ ಬರ್ಬೆರಿ ಸ್ಥಾಪಿಸಿದ, ಮೂಲತಃ ಹೊರಾಂಗಣ ಉಡುಪಿನ ಅಭಿವೃದ್ಧಿಯತ್ತ ಗಮನಹರಿಸಿದ ಫ್ಯಾಶನ್ ಹೌಸ್ ಈಗ ಉನ್ನತ ಫ್ಯಾಷನ್ ಮಾರುಕಟ್ಟೆಗೆ ಕಾಲಿಟ್ಟಿದೆ. ಗ್ಯಾಬರ್ಡಿನ್ ಎಂಬ ಹೆಸರಿನ ಮೊದಲ ರೀತಿಯ ಬಟ್ಟೆಯನ್ನು ಅಭಿವೃದ್ಧಿಪಡಿಸಿದೆ, ಇದು ಸಂಪೂರ್ಣವಾಗಿ ಜಲನಿರೋಧಕವಾಗಿದೆ. ಅವರ ಮಾದರಿ ಆಧಾರಿತ ಶಿರೋವಸ್ತ್ರಗಳು, ಟ್ರೆಂಚ್ ಕೋಟುಗಳು ಮತ್ತು ಇತರ ಫ್ಯಾಷನ್ ಪರಿಕರಗಳು ವಿಶಿಷ್ಟವಾಗಿವೆ. ಇವರ ಮೊದಲ ಅಂಗಡಿ ೧೮೯೧ ರಲ್ಲಿ ಲಂಡನ್‌ನ ಹೇಮಾರ್ಕೆಟ್‌ನಲ್ಲಿ ಪ್ರಾರಂಭವಾಯಿತು. ಬರ್ಬೆರಿ ೧೯೫೫ ರವರೆಗೂ ಸ್ವತಂತ್ರ ಕುಟುಂಬ-ನಿಯಂತ್ರಿತ ಕಂಪನಿಯಾಗಿತ್ತು. ೨೦೦೫ ರಲ್ಲಿ, ಇದು ಕಂಪನಿಯ ಹಿಂದಿನ ಬಹುಮತದ ಷೇರುದಾರರಾದ ಜಿಯುಸಿ ಪಿಎಲ್‌ಸಿಯಿಂದ ತನ್ನ ಡಿಮರ್ಜರ್‌ ಅನ್ನು ಪೂರ್ಣಗೊಳಿಸಿತು. ಕಂಪನಿಯು ಲಂಡನ್ ಸ್ಟಾಕ್ ಎಕ್ಸ್ಚೇಂಜ್‌ನಲ್ಲಿ ಪಟ್ಟಿಮಾಡಲ್ಪಟ್ಟಿದೆ ಮತ್ತು ಇದು ಎಫ್‌ಟಿಎಸ್ಇ ೧೦೦ ಸೂಚ್ಯಂಕದ ಒಂದು ಘಟಕವಾಗಿದೆ. ೨೦೧೫ ರಲ್ಲಿ, ಲೂಯಿ ವಿಟಾನ್ ಮತ್ತು ಪ್ರಾಡಾ ಅವರೊಂದಿಗೆ ಇಂಟರ್‌ಬ್ರ್ಯಾಂಡ್‌ನ ಅತ್ಯುತ್ತಮ ಜಾಗತಿಕ ಬ್ರಾಂಡ್ಸ್ ವರದಿಯಲ್ಲಿ ಬರ್ಬೆರಿ ೭೩ ನೇ ಸ್ಥಾನದಲ್ಲಿದೆ. ಬರ್ಬೆರಿ ೫೧ ದೇಶಗಳಲ್ಲಿ ಮಳಿಗೆಗಳನ್ನು ಹೊಂದಿದೆ. Wikipedia
ಸ್ಥಾಪನೆಯ ದಿನಾಂಕ
1856
ಉದ್ಯೋಗಿಗಳು
9,336
ಇನ್ನಷ್ಟು ಅನ್ವೇಷಿಸಿ
ಇವುಗಳಲ್ಲಿ ನಿಮಗೆ ಆಸಕ್ತಿಯಿರಬಹುದು
ಈ ಪಟ್ಟಿಯನ್ನು ಇತ್ತೀಚಿನ ಹುಡುಕಾಟಗಳು, ಅನುಸರಿಸಿದ ಭದ್ರತಾಪತ್ರಗಳು ಮತ್ತು ಇತರ ಚಟುವಟಿಕೆಯಿಂದ ಉತ್ಪಾದಿಸಲಾಗಿದೆ. ಇನ್ನಷ್ಟು ತಿಳಿಯಿರಿ

ಎಲ್ಲಾ ಡೇಟಾ ಮತ್ತು ಮಾಹಿತಿಯನ್ನು "ಹೇಗಿದೆಯೋ ಹಾಗೆ" ವೈಯಕ್ತಿಕ ಮಾಹಿತಿಯ ಉದ್ದೇಶಗಳಿಗಾಗಿ ಮಾತ್ರ ಒದಗಿಸಲಾಗಿದೆ ಮತ್ತು ಇದು ಹಣಕಾಸು ಸಲಹೆಗೆ ಉದ್ದೇಶಿಸಲಾಗಿಲ್ಲ ಅಂತೆಯೇ ಟ್ರೇಡಿಂಗ್ ಉದ್ದೇಶಗಳು ಅಥವಾ ಹೂಡಿಕೆ, ತೆರಿಗೆ, ಕಾನೂನು, ಅಕೌಂಟಿಂಗ್ ಅಥವಾ ಇತರ ಸಲಹೆಗೆ ಉದ್ದೇಶಿಸಲಾಗಿಲ್ಲ. Google, ಹೂಡಿಕೆ ಸಲಹೆಗಾರ ಅಥವಾ ಒಬ್ಬ ಹಣಕಾಸು ಸಲಹೆಗಾರನಲ್ಲ ಮತ್ತು ಈ ಪಟ್ಟಿಯಲ್ಲಿರುವ ಯಾವುದೇ ಕಂಪನಿಗಳು ಅಥವಾ ಆ ಕಂಪನಿಗಳು ವಿತರಿಸಿರುವ ಭದ್ರತಾಪತ್ರಗಳಿಗೆ ಸಂಬಂಧಿಸಿದಂತೆ ಯಾವುದೇ ಮುನ್ನೋಟ, ಶಿಫಾರಸು ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ. ಯಾವುದೇ ಟ್ರೇಡ್‌ಗಳನ್ನು ಕಾರ್ಯಗತಗೊಳಿಸುವ ಮೊದಲು ದರನಿಗದಿಯನ್ನು ಪರಿಶೀಲಿಸಲು ನಿಮ್ಮ ದಲ್ಲಾಳಿ ಅಥವಾ ಹಣಕಾಸು ಪ್ರತಿನಿಧಿಯೊಂದಿಗೆ ಸಮಾಲೋಚಿಸಿ. ಇನ್ನಷ್ಟು ತಿಳಿಯಿರಿ
ಜನರು ಇದನ್ನು ಸಹ ಹುಡುಕುತ್ತಾರೆ
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
Google Apps
ಪ್ರಮುಖ ಮೆನು