ಮುಖಪುಟEBAY • NASDAQ
ಈಬೇ
$66.84
ಗಂಟೆಗಳ ನಂತರ:
$66.84
(0.00%)0.00
ಮುಚ್ಚಿದೆ: 27 ಜನ, 04:44:40 PM GMT-5 · USD · NASDAQ · ಹಕ್ಕುನಿರಾಕರಣೆ
ಸ್ಟಾಕ್US ಪಟ್ಟಿಮಾಡಿರುವ ಭದ್ರತೆUS ಪ್ರಧಾನ ಕಚೇರಿ
ಹಿಂದಿನ ಮುಕ್ತಾಯ ಬೆಲೆ
$64.81
ದಿನದ ವ್ಯಾಪ್ತಿ
$64.30 - $66.86
ವರ್ಷದ ವ್ಯಾಪ್ತಿ
$40.74 - $71.52
ಮಾರುಕಟ್ಟೆ ಮಿತಿ
32.02ಬಿ USD
ಸರಾಸರಿ ವಾಲ್ಯೂಮ್
4.97ಮಿ
P/E ಅನುಪಾತ
16.88
ಲಾಭಾಂಶ ಉತ್ಪನ್ನ
1.62%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NASDAQ
CDP ಹವಾಮಾನ ಬದಲಾವಣೆಯ ಸ್ಕೋರ್
A-
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(USD)ಸೆಪ್ಟೆಂ 2024Y/Y ಬದಲಾವಣೆ
ಆದಾಯ
2.58ಬಿ3.04%
ಕಾರ್ಯಾಚರಣೆಯ ವೆಚ್ಚಗಳು
1.25ಬಿ-2.79%
ನಿವ್ವಳ ಆದಾಯ
634.00ಮಿ-51.42%
ನಿವ್ವಳ ಆದಾಯದ ಮಾರ್ಜಿನ್
24.61-52.85%
ಪ್ರತಿ ಹಂಚಿಕೆಗೆ ಗಳಿಕೆಗಳು
1.1915.53%
EBITDA
687.00ಮಿ14.12%
ಆದಾಯದ ಮೇಲಿನ ತೆರಿಗೆ ದರ
20.20%
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(USD)ಸೆಪ್ಟೆಂ 2024Y/Y ಬದಲಾವಣೆ
ನಗದು, ಅಲ್ಪಾವಧಿಯ ಹೂಡಿಕೆಗಳು
4.89ಬಿ-43.89%
ಒಟ್ಟು ಸ್ವತ್ತುಗಳು
19.92ಬಿ-5.99%
ಒಟ್ಟು ಬಾಧ್ಯಸ್ಥಿಕೆಗಳು
14.50ಬಿ-5.17%
ಒಟ್ಟು ಈಕ್ವಿಟಿ
5.42ಬಿ
ಬಾಕಿ ಉಳಿದಿರುವ ಷೇರುಗಳು
479.00ಮಿ
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ
5.77
ಸ್ವತ್ತುಗಳ ಮೇಲಿನ ಆದಾಯ
7.38%
ಬಂಡವಾಳದ ಮೇಲಿನ ಆದಾಯ
11.03%
ನಗದಿನಲ್ಲಿ ಆದ ಒಟ್ಟು ಬದಲಾವಣೆ
(USD)ಸೆಪ್ಟೆಂ 2024Y/Y ಬದಲಾವಣೆ
ನಿವ್ವಳ ಆದಾಯ
634.00ಮಿ-51.42%
ಕಾರ್ಯಾಚರಣೆಗಳಿಂದ ಗಳಿಸಿದ ಹಣ
755.00ಮಿ-12.41%
ಹೂಡಿಕೆಯಿಂದ ಬಂದ ನಗದು
49.00ಮಿ-48.96%
ಹಣಕಾಸು ವಹಿವಾಟಿನಿಂದ ಬಂದ ನಗದು
-1.01ಬಿ-64.60%
ನಗದಿನಲ್ಲಿ ಆದ ಒಟ್ಟು ಬದಲಾವಣೆ
-183.00ಮಿ-154.63%
ಉಚಿತ ನಗದು ಹರಿವು
547.50ಮಿ-39.30%
ಕುರಿತು
"ಇಬೇ ಇಂಕ್." ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ ಮೂಲದ ಅಮೇರಿಕನ್ ಬಹುರಾಷ್ಟ್ರೀಯ ಇ-ಕಾಮರ್ಸ್ ನಿಗಮವಾಗಿದ್ದು, ಅದು ತನ್ನ ವೆಬ್‌ಸೈಟ್ ಮೂಲಕ ಗ್ರಾಹಕರಿಂದ ಗ್ರಾಹಕ ಮತ್ತು ವ್ಯವಹಾರದಿಂದ ಗ್ರಾಹಕ ಮಾರಾಟಕ್ಕೆ ಅನುಕೂಲವಾಗಿದೆ. ಇಬೇ ಅನ್ನು ೧೯೯೫ರ ಶರತ್ಕಾಲದಲ್ಲಿ "ಪಿಯರೆ ಒಮಿಡ್ಯಾರ್" ಸ್ಥಾಪಿಸಿದರು ಮತ್ತು ಇದು ಡಾಟ್-ಕಾಮ್ ಬಬಲ್‌ನ ಗಮನಾರ್ಹ ಯಶಸ್ಸಿನ ಕಥೆಯಾಯಿತು. ಇಬೇ ೨೦೧೧ರ ಹೊತ್ತಿಗೆ ಸುಮಾರು ೩೦ ದೇಶಗಳಲ್ಲಿ ಕಾರ್ಯಾಚರಣೆ ಹೊಂದಿರುವ ಬಹುಕೋಟಿ ಡಾಲರ್ ವ್ಯವಹಾರವಾಗಿದೆ. ಕಂಪನಿಯು ಆನ್‌ಲೈನ್ ಹರಾಜು ಮತ್ತು ಶಾಪಿಂಗ್ ವೆಬ್‌ಸೈಟ್ ಇಬೇ ವೆಬ್‌ಸೈಟ್ ಅನ್ನು ನಿರ್ವಹಿಸುತ್ತದೆ, ಇದರಲ್ಲಿ ಜನರು ಮತ್ತು ವ್ಯವಹಾರಗಳು ವಿಶ್ವಾದಾದ್ಯಂತ ವಿವಿಧ ರೀತಿಯ ಸರಕು ಮತ್ತು ಸೇವೆಗಳನ್ನು ಖರೀದಿಸಿ ಮಾರಾಟ ಮಾಡುತ್ತವೆ. ವೆಬ್‌ಸೈಟ್ ಖರೀದಿದಾರರಿಗೆ ಬಳಸಲು ಉಚಿತವಾಗಿದೆ. ಆದರೆ ಮಾರಾಟಗಾರರಿಗೆ ಸೀಮಿತ ಸಂಖ್ಯೆಯ ಉಚಿತ ಪಟ್ಟಿಗಳ ನಂತರ ವಸ್ತುಗಳನ್ನು ಪಟ್ಟಿ ಮಾಡಲು ಶುಲ್ಕ ವಿಧಿಸಲಾಗುತ್ತದೆ. Wikipedia
ಸ್ಥಾಪನೆಯ ದಿನಾಂಕ
ಸೆಪ್ಟೆಂ 3, 1995
ವೆಬ್‌ಸೈಟ್
ಉದ್ಯೋಗಿಗಳು
12,300
ಇನ್ನಷ್ಟು ಅನ್ವೇಷಿಸಿ
ಇವುಗಳಲ್ಲಿ ನಿಮಗೆ ಆಸಕ್ತಿಯಿರಬಹುದು
ಈ ಪಟ್ಟಿಯನ್ನು ಇತ್ತೀಚಿನ ಹುಡುಕಾಟಗಳು, ಅನುಸರಿಸಿದ ಭದ್ರತಾಪತ್ರಗಳು ಮತ್ತು ಇತರ ಚಟುವಟಿಕೆಯಿಂದ ಉತ್ಪಾದಿಸಲಾಗಿದೆ. ಇನ್ನಷ್ಟು ತಿಳಿಯಿರಿ

ಎಲ್ಲಾ ಡೇಟಾ ಮತ್ತು ಮಾಹಿತಿಯನ್ನು "ಹೇಗಿದೆಯೋ ಹಾಗೆ" ವೈಯಕ್ತಿಕ ಮಾಹಿತಿಯ ಉದ್ದೇಶಗಳಿಗಾಗಿ ಮಾತ್ರ ಒದಗಿಸಲಾಗಿದೆ ಮತ್ತು ಇದು ಹಣಕಾಸು ಸಲಹೆಗೆ ಉದ್ದೇಶಿಸಲಾಗಿಲ್ಲ ಅಂತೆಯೇ ಟ್ರೇಡಿಂಗ್ ಉದ್ದೇಶಗಳು ಅಥವಾ ಹೂಡಿಕೆ, ತೆರಿಗೆ, ಕಾನೂನು, ಅಕೌಂಟಿಂಗ್ ಅಥವಾ ಇತರ ಸಲಹೆಗೆ ಉದ್ದೇಶಿಸಲಾಗಿಲ್ಲ. Google, ಹೂಡಿಕೆ ಸಲಹೆಗಾರ ಅಥವಾ ಒಬ್ಬ ಹಣಕಾಸು ಸಲಹೆಗಾರನಲ್ಲ ಮತ್ತು ಈ ಪಟ್ಟಿಯಲ್ಲಿರುವ ಯಾವುದೇ ಕಂಪನಿಗಳು ಅಥವಾ ಆ ಕಂಪನಿಗಳು ವಿತರಿಸಿರುವ ಭದ್ರತಾಪತ್ರಗಳಿಗೆ ಸಂಬಂಧಿಸಿದಂತೆ ಯಾವುದೇ ಮುನ್ನೋಟ, ಶಿಫಾರಸು ಅಥವಾ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ. ಯಾವುದೇ ಟ್ರೇಡ್‌ಗಳನ್ನು ಕಾರ್ಯಗತಗೊಳಿಸುವ ಮೊದಲು ದರನಿಗದಿಯನ್ನು ಪರಿಶೀಲಿಸಲು ನಿಮ್ಮ ದಲ್ಲಾಳಿ ಅಥವಾ ಹಣಕಾಸು ಪ್ರತಿನಿಧಿಯೊಂದಿಗೆ ಸಮಾಲೋಚಿಸಿ. ಇನ್ನಷ್ಟು ತಿಳಿಯಿರಿ
ಜನರು ಇದನ್ನು ಸಹ ಹುಡುಕುತ್ತಾರೆ
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
Google Apps
ಪ್ರಮುಖ ಮೆನು