ಮುಖಪುಟIBN • NYSE
add
ಐಸಿಐಸಿಐ ಬ್ಯಾಂಕ್
ಹಿಂದಿನ ಮುಕ್ತಾಯ ಬೆಲೆ
$27.96
ದಿನದ ವ್ಯಾಪ್ತಿ
$28.14 - $28.55
ವರ್ಷದ ವ್ಯಾಪ್ತಿ
$23.54 - $32.14
ಮಾರುಕಟ್ಟೆ ಮಿತಿ
100.13ಬಿ USD
ಸರಾಸರಿ ವಾಲ್ಯೂಮ್
3.49ಮಿ
ಸುದ್ದಿಯಲ್ಲಿ
ಕುರಿತು
ಐಸಿಐಸಿಐ ಬ್ಯಾಂಕ್ ಲಿಮಿಟೆಡ್ ಭಾರತೀಯ ಬಹುರಾಷ್ಟ್ರೀಯ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಕಂಪನಿಯಾಗಿದ್ದು, ಗುಜರಾತ್‌ನ ವಡೋದರಾದಲ್ಲಿ ನೋಂದಾಯಿತ ಕಚೇರಿ ಮತ್ತು ಮಹಾರಾಷ್ಟ್ರದ ಮುಂಬೈನಲ್ಲಿ ಕಾರ್ಪೊರೇಟ್ ಕಚೇರಿಯನ್ನು ಹೊಂದಿದೆ. ಹೂಡಿಕೆ ಬ್ಯಾಂಕಿಂಗ್, ಜೀವ, ಜೀವರಹಿತ ವಿಮೆ, ಸಾಹಸೋದ್ಯಮ ಬಂಡವಾಳ ಮತ್ತು ಆಸ್ತಿ ನಿರ್ವಹಣೆ ಕ್ಷೇತ್ರಗಳಲ್ಲಿ ವಿವಿಧ ವಿತರಣಾ ಮಾರ್ಗಗಳು ಮತ್ತು ವಿಶೇಷ ಅಂಗಸಂಸ್ಥೆಗಳ ಮೂಲಕ ಕಾರ್ಪೊರೇಟ್ ಮತ್ತು ಚಿಲ್ಲರೆ ಗ್ರಾಹಕರಿಗೆ ವ್ಯಾಪಕ ಶ್ರೇಣಿಯ ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ಹಣಕಾಸು ಸೇವೆಗಳನ್ನು ಇದು ನೀಡುತ್ತದೆ. ಭಾರತದಾದ್ಯಂತ ೫, ೨೭೫ ಶಾಖೆಗಳು ಮತ್ತು ೧೫, ೫೮೯ ಎಟಿಎಂಗಳ ಜಾಲವನ್ನು ಹೊಂದಿರುವ ಈ ಬ್ಯಾಂಕ್ ೧೭ ದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದೆ.
ಐಸಿಐಸಿಐ ಬ್ಯಾಂಕ್ ಭಾರತದ ದೊಡ್ಡ ನಾಲ್ಕು ಬ್ಯಾಂಕುಗಳಲ್ಲಿ ಒಂದಾಗಿದೆ. ಇದು ಬ್ರಿಟನ್ ಮತ್ತು ಕೆನಡಾದಲ್ಲಿ ಅಂಗಸಂಸ್ಥೆಗಳನ್ನು ಹೊಂದಿದೆ. ಅಮೇರಿಕಾ, ಸಿಂಗಾಪುರ್, ಬಹ್ರೇನ್, ಹಾಂಗ್ ಕಾಂಗ್, ಕತಾರ್, ಓಮನ್, ದುಬೈ ಇಂಟರ್ನ್ಯಾಷನಲ್ ಫೈನಾನ್ಸ್ ಸೆಂಟರ್, ಚೀನಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಶಾಖೆಗಳಿವೆ. ಅರಬ್, ಬಾಂಗ್ಲಾದೇಶ, ಮಲೇಷ್ಯಾ ಮತ್ತು ಇಂಡೋನೇಷ್ಯಾದಲ್ಲಿ ಪ್ರತಿನಿಧಿ ಕಚೇರಿಗಳು. ಕಂಪನಿಯ ಯುಕೆ ಅಂಗಸಂಸ್ಥೆಯು ಬೆಲ್ಜಿಯಂ ಮತ್ತು ಜರ್ಮನಿಯಲ್ಲಿ ಶಾಖೆಗಳನ್ನು ಸ್ಥಾಪಿಸಿದೆ. Wikipedia
CEO
ಸ್ಥಾಪನೆಯ ದಿನಾಂಕ
1994
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
187,765