ಮುಖಪುಟMS-K • NYSE
ಮೋರ್ಗನ್ ಸ್ಟಾನ್ಲಿ
$24.42
28 ಜನ, 02:17:30 PM GMT-5 · USD · NYSE · ಹಕ್ಕುನಿರಾಕರಣೆ
ಸ್ಟಾಕ್US ಪಟ್ಟಿಮಾಡಿರುವ ಭದ್ರತೆUS ಪ್ರಧಾನ ಕಚೇರಿ
ಹಿಂದಿನ ಮುಕ್ತಾಯ ಬೆಲೆ
$24.46
ದಿನದ ವ್ಯಾಪ್ತಿ
$24.34 - $24.51
ವರ್ಷದ ವ್ಯಾಪ್ತಿ
$23.75 - $26.00
ಮಾರುಕಟ್ಟೆ ಮಿತಿ
222.41ಬಿ USD
ಸರಾಸರಿ ವಾಲ್ಯೂಮ್
108.98ಸಾ
P/E ಅನುಪಾತ
-
ಲಾಭಾಂಶ ಉತ್ಪನ್ನ
-
CDP ಹವಾಮಾನ ಬದಲಾವಣೆಯ ಸ್ಕೋರ್
A-
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(USD)ಡಿಸೆಂ 2024Y/Y ಬದಲಾವಣೆ
ಆದಾಯ
16.11ಬಿ24.94%
ಕಾರ್ಯಾಚರಣೆಯ ವೆಚ್ಚಗಳು
7.89ಬಿ10.05%
ನಿವ್ವಳ ಆದಾಯ
3.71ಬಿ144.83%
ನಿವ್ವಳ ಆದಾಯದ ಮಾರ್ಜಿನ್
23.0695.92%
ಪ್ರತಿ ಹಂಚಿಕೆಗೆ ಗಳಿಕೆಗಳು
2.22103.18%
EBITDA
ಆದಾಯದ ಮೇಲಿನ ತೆರಿಗೆ ದರ
24.09%
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(USD)ಡಿಸೆಂ 2024Y/Y ಬದಲಾವಣೆ
ನಗದು, ಅಲ್ಪಾವಧಿಯ ಹೂಡಿಕೆಗಳು
574.63ಬಿ9.14%
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
ಒಟ್ಟು ಈಕ್ವಿಟಿ
104.67ಬಿ
ಬಾಕಿ ಉಳಿದಿರುವ ಷೇರುಗಳು
1.61ಬಿ
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ
0.42
ಸ್ವತ್ತುಗಳ ಮೇಲಿನ ಆದಾಯ
ಬಂಡವಾಳದ ಮೇಲಿನ ಆದಾಯ
ನಗದಿನಲ್ಲಿ ಆದ ಒಟ್ಟು ಬದಲಾವಣೆ
(USD)ಡಿಸೆಂ 2024Y/Y ಬದಲಾವಣೆ
ನಿವ್ವಳ ಆದಾಯ
3.71ಬಿ144.83%
ಕಾರ್ಯಾಚರಣೆಗಳಿಂದ ಗಳಿಸಿದ ಹಣ
ಹೂಡಿಕೆಯಿಂದ ಬಂದ ನಗದು
ಹಣಕಾಸು ವಹಿವಾಟಿನಿಂದ ಬಂದ ನಗದು
ನಗದಿನಲ್ಲಿ ಆದ ಒಟ್ಟು ಬದಲಾವಣೆ
ಉಚಿತ ನಗದು ಹರಿವು
ಕುರಿತು
ಮೋರ್ಗನ್ ಸ್ಟಾನ್ಲಿಯು ಅಮೆರಿಕಾದ ಬಹುರಾಷ್ಟ್ರೀಯ ಹೂಡಿಕೆ ಮತ್ತು ಹಣಕಾಸಿನ ಸೇವಾ ಸಂಸ್ಥೆಯಾಗಿದೆ. ಇದು ನ್ಯೂಯಾರ್ಕ್ ನಗರದ, ೧೫೮೫ ರ ಬ್ರಾಡ್‌ವೇ ಮಿಡ್‌ಟೌನ್ ಮ್ಯಾನ್ಹ್ಯಾಟನ್‌ ಎಂಬ ಕಟ್ಟಡದಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ನಲವತ್ತೇಳಕ್ಕಿಂತಲೂ ಹೆಚ್ಚು ದೇಶಗಳಲ್ಲಿ ಇದು ಕಚೇರಿಯನ್ನು ಹೊಂದಿದ್ದು, ೫೫, ೦೦೦ ಕ್ಕಿಂತಲೂ ಹೆಚ್ಚು ನೌಕರರನ್ನು ಹೊಂದಿದೆ. ಕಂಪನಿಗಳು, ಸರ್ಕಾರಿ ಸಂಸ್ಥೆಗಳು ಮತ್ತು ಜನಸಾಮಾನ್ಯರು ಈ ಕಂಪನಿಯ ಗ್ರಾಹಕರಾಗಿದ್ದಾರೆ. ೨೦೧೮ ರ ಒಟ್ಟು ಆದಾಯದ ಪ್ರಕಾರ, ಯುನೈಟೆಡ್ ಸ್ಟೇಟ್ಸ್ ಕಾರ್ಪೊರೇಷನ್‌ಗಳ ಪಟ್ಟಿಯಲ್ಲಿ ಮೋರ್ಗನ್ ಸ್ಟಾನ್ಲಿ ಕಂಪನಿಯು ೬೭ ನೇ ಸ್ಥಾನವನ್ನು ಪಡೆದಿದೆ. ಜೆ.ಪಿ. ಮೋರ್ಗನ್ & ಕೋ. ಕಂಪನಿಯ ಪಾಲುದಾರರಾದ ಹೆನ್ರಿ ಸ್ಟರ್ಗಿಸ್ ಮೋರ್ಗನ್, ಹೆರಾಲ್ಡ್ ಸ್ಟಾನ್ಲಿ ಮತ್ತು ಇತರರು ರಚಿಸಿದ ಮೋರ್ಗನ್ ಸ್ಟಾನ್ಲಿಯು, ಅಮೆರಿಕದ ವಾಣಿಜ್ಯ ಮತ್ತು ಹೂಡಿಕೆ ಬ್ಯಾಂಕಿಂಗ್ ವ್ಯವಹಾರಗಳನ್ನು ವಿಭಜಿಸುವುದಕ್ಕೆ ಅಗತ್ಯವಿರುವ ಗ್ಲಾಸ್-ಸ್ಟೀಗಲ್ ಕಾಯ್ದೆಗೆ ಪ್ರತಿಕ್ರಿಯೆಯಾಗಿ ಸೆಪ್ಟೆಂಬರ್ ೧೬, ೧೯೩೫ ರಂದು ಅಸ್ತಿತ್ವಕ್ಕೆ ಬಂದಿತು. ಅದರ ಮೊದಲ ವರ್ಷದಲ್ಲಿ, ಕಂಪನಿಯು ಸಾರ್ವಜನಿಕ ಕೊಡುಗೆಗಳು ಮತ್ತು ಖಾಸಗಿ ನಿಯೋಜನೆಗಳಲ್ಲಿ ೨೪% ಮಾರುಕಟ್ಟೆ ಪಾಲನ್ನು ಹೊಂದಿತ್ತು. Wikipedia
ಸ್ಥಾಪನೆಯ ದಿನಾಂಕ
ಸೆಪ್ಟೆಂ 5, 1935
ವೆಬ್‌ಸೈಟ್
ಉದ್ಯೋಗಿಗಳು
80,000
ಇನ್ನಷ್ಟು ಅನ್ವೇಷಿಸಿ
ಜನರು ಇದನ್ನು ಸಹ ಹುಡುಕುತ್ತಾರೆ
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
Google Apps
ಪ್ರಮುಖ ಮೆನು