ಮುಖಪುಟSBUB34 • BVMF
add
ಸ್ಟಾರ್‌ಬಕ್ಸ್
ಹಿಂದಿನ ಮುಕ್ತಾಯ ಬೆಲೆ
R$563.71
ದಿನದ ವ್ಯಾಪ್ತಿ
R$560.00 - R$569.67
ವರ್ಷದ ವ್ಯಾಪ್ತಿ
R$359.22 - R$617.86
ಮಾರುಕಟ್ಟೆ ಮಿತಿ
105.52ಬಿ USD
ಸರಾಸರಿ ವಾಲ್ಯೂಮ್
114.00
ಸುದ್ದಿಯಲ್ಲಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(USD) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ಆದಾಯ | 9.07ಬಿ | -3.20% |
ಕಾರ್ಯಾಚರಣೆಯ ವೆಚ್ಚಗಳು | 1.18ಬಿ | 4.04% |
ನಿವ್ವಳ ಆದಾಯ | 909.20ಮಿ | -25.43% |
ನಿವ್ವಳ ಆದಾಯದ ಮಾರ್ಜಿನ್ | 10.02 | -22.98% |
ಪ್ರತಿ ಹಂಚಿಕೆಗೆ ಗಳಿಕೆಗಳು | 0.80 | -24.53% |
EBITDA | 1.63ಬಿ | -18.04% |
ಆದಾಯದ ಮೇಲಿನ ತೆರಿಗೆ ದರ | 23.80% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(USD) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 3.54ಬಿ | -10.38% |
ಒಟ್ಟು ಸ್ವತ್ತುಗಳು | 31.34ಬಿ | 6.43% |
ಒಟ್ಟು ಬಾಧ್ಯಸ್ಥಿಕೆಗಳು | 38.78ಬಿ | 3.60% |
ಒಟ್ಟು ಈಕ್ವಿಟಿ | -7.44ಬಿ | — |
ಬಾಕಿ ಉಳಿದಿರುವ ಷೇರುಗಳು | 1.13ಬಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | -85.80 | — |
ಸ್ವತ್ತುಗಳ ಮೇಲಿನ ಆದಾಯ | 9.98% | — |
ಬಂಡವಾಳದ ಮೇಲಿನ ಆದಾಯ | 17.15% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(USD) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 909.20ಮಿ | -25.43% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | 1.54ಬಿ | -21.05% |
ಹೂಡಿಕೆಯಿಂದ ಬಂದ ನಗದು | -849.70ಮಿ | 1.72% |
ಹಣಕಾಸು ವಹಿವಾಟಿನಿಂದ ಬಂದ ನಗದು | -644.50ಮಿ | 26.57% |
ನಗದಿನಲ್ಲಿ ಆದ ಒಟ್ಟು ಬದಲಾವಣೆ | 107.10ಮಿ | -44.94% |
ಉಚಿತ ನಗದು ಹರಿವು | 617.25ಮಿ | -39.51% |
ಕುರಿತು
ಸ್ಟಾರ್‌ಬಕ್ಸ್ ಕಾರ್ಪೊರೇಷನ್ ಎಂಬುದು ಒಂದು ಅಂತರರಾಷ್ಟ್ರೀಯ ಕಾಫಿ ಮತ್ತು ಕಾಫಿಗೃಹ ಸರಣಿಯಾಗಿದ್ದು, ವಾಷಿಂಗ್ಟನ್‌ನ ಸಿಯಾಟಲ್‌ನಲ್ಲಿ ತನ್ನ ಮೂಲವನ್ನು ಹೊಂದಿದೆ.೫೦ ದೇಶಗಳಲ್ಲಿ ೧೭, ೦೦೯ ಮಳಿಗೆಗಳನ್ನು ಹೊಂದುವುದರೊಂದಿಗೆ ಸ್ಟಾರ್‌ಬಕ್ಸ್ ವಿಶ್ವದಲ್ಲಿನ ಅತಿದೊಡ್ಡ ಕಾಫಿಗೃಹದ ಕಂಪನಿ ಎನಿಸಿಕೊಂಡಿದ್ದು, ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿರುವ ೧೧, ೦೦೦ಕ್ಕೂ ಹೆಚ್ಚಿನ ಮಳಿಗೆಗಳು, ಕೆನಡಾದಲ್ಲಿರುವ ೧೦೦೦ಕ್ಕೂ ಹೆಚ್ಚಿನ ಮಳಿಗೆಗಳು, ಮತ್ತು UKಯಲ್ಲಿರುವ ೭೦೦ಕ್ಕೂ ಹೆಚ್ಚಿನ ಮಳಿಗೆಗಳು ಇವುಗಳಲ್ಲಿ ಸೇರಿವೆ.
ಜಿನುಗು ಕುದಿತದ ಕಾಫಿ, ಎಸ್‌ಪ್ರೆಸೊ-ಆಧರಿತ ಮಾದಕ ಪಾನೀಯಗಳು, ಇತರ ಬಿಸಿಯಾದ ಮತ್ತು ತಂಪಾದ ಪಾನೀಯಗಳು, ಕಾಫಿ ಬೀಜಗಳು, ಪಚ್ಚಡಿಗಳು, ಬಿಸಿಯಾದ ಮತ್ತು ತಂಪಾದ ಸ್ಯಾಂಡ್‌ವಿಚ್‌ಗಳು ಮತ್ತು ಪಾನಿನಿ, ಪಿಷ್ಟಭಕ್ಷ್ಯಗಳು, ಕುರುಕಲು ತಿಂಡಿಗಳು, ಹಾಗೂ ಪಾನಪಾತ್ರೆಗಳು ಮತ್ತು ಲೋಟಗಳಂಥ ವಸ್ತುಗಳನ್ನು ಸ್ಟಾರ್‌ಬಕ್ಸ್ ಮಾರಾಟ ಮಾಡುತ್ತದೆ.
ಸ್ಟಾರ್‌ಬಕ್ಸ್ ಎಂಟರ್‌ಟೈನ್‌ಮೆಂಟ್ ವಿಭಾಗ ಮತ್ತು ಹಿಯರ್ ಮ್ಯೂಸಿಕ್ ಬ್ರಾಂಡ್ ಮೂಲಕ ಕಂಪನಿಯು ಪುಸ್ತಕಗಳು, ಸಂಗೀತ, ಮತ್ತು ಚಲನಚಿತ್ರಗಳನ್ನೂ ಸಹ ಮಾರುಕಟ್ಟೆ ಮಾಡುತ್ತದೆ. ಕಂಪನಿಯ ಅನೇಕ ಉತ್ಪನ್ನಗಳು ಕಾಲೋಚಿತವಾಗಿವೆ ಅಥವಾ ಮಳಿಗೆಯ ತಾಣಕ್ಕೆ ನಿರ್ದಿಷ್ಟವಾಗಿವೆ. ಸ್ಟಾರ್‌ಬಕ್ಸ್-ಬ್ರಾಂಡ್‌ನ ಐಸ್ ಕ್ರೀಮ್ ಮತ್ತು ಕಾಫಿಯನ್ನು ಕಿರಾಣಿ ಮಳಿಗೆಗಳಲ್ಲೂ ನೀಡಲಾಗುತ್ತದೆ.
ಕಾಫಿ ಬೀಜವನ್ನು ಹುರಿಯುವ ಮತ್ತು ಚಿಲ್ಲರೆ ಮಾರಾಟ ಮಾಡುವ ಒಂದು ಸ್ಥಳೀಯ ಘಟಕವಾಗಿ ನಂತರದ ಸ್ವರೂಪಗಳಲ್ಲಿ ಸಿಯಾಟಲ್‌ನಲ್ಲಿ ಸ್ಟಾರ್‌ಬಕ್ಸ್ ಸಂಸ್ಥಾಪನೆಗೊಳ್ಳುವುದರಿಂದ ಮೊದಲ್ಗೊಂಡು ಕಂಪನಿಯು ಕ್ಷಿಪ್ರವಾಗಿ ವಿಸ್ತರಿಸಿದೆ. Wikipedia
ಸ್ಥಾಪನೆಯ ದಿನಾಂಕ
ಮಾರ್ಚ್ 30, 1971
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
361,000