ಮುಖಪುಟXIACF • OTCMKTS
add
ಶಿಯೋಮಿ
ಹಿಂದಿನ ಮುಕ್ತಾಯ ಬೆಲೆ
$4.30
ದಿನದ ವ್ಯಾಪ್ತಿ
$4.01 - $4.34
ವರ್ಷದ ವ್ಯಾಪ್ತಿ
$1.51 - $4.83
ಮಾರುಕಟ್ಟೆ ಮಿತಿ
823.41ಬಿ HKD
ಸರಾಸರಿ ವಾಲ್ಯೂಮ್
61.34ಸಾ
P/E ಅನುಪಾತ
-
ಲಾಭಾಂಶ ಉತ್ಪನ್ನ
-
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
HKG
ಸುದ್ದಿಯಲ್ಲಿ
ಕುರಿತು
ಶಿಯೋಮಿ ಕಂಪನಿಯು ಚೀನಾ ದೇಶದ ಖಾಸಗಿ ಸ್ವಾಮ್ಯದ ಚೀನಾದ ಸ್ಮಾರ್ಟ್ ಪೋನ್ ತಯಾರಿಕೆ ಕಂಪನಿಯಾಗಿದೆ.ಶಿಯೋಮಿ ಕಂಪನಿಯನ್ನು ಮಿ ರೆಡಮಿ ಎಂದುಸಂಬೋದಿಸಲಾಗುತ್ತದೆ.ಆದರೆ ಪ್ರಚಲಿತ ವಿದ್ಯಮಾನದಲ್ಲಿ ಶಿಯೋಮಿ ರೆಡಮಿ ಯನ್ನು ತನ್ನ ಪ್ರತ್ಯೇಕ ಅಂಗಸಂಸ್ಥೆಯನ್ನಾಗಿ ಮಾರ್ಪಡಿಸಿದೆ. ಈ ಶಿಯೋಮಿ ಸಂಸ್ಥೆ ಬೀಜಿಂಗ್ನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ಲೀ ಜುನ್ ಇದರ ಸಂಸ್ಥಾಪಕರು. ಶಿಯೋಮಿ ಕೇವಲ ಸ್ಮಾರ್ಟ್ ಫೋನ್ ಮಾತ್ರವಲ್ಲದೆ ಟಿವಿ, ಮೊಬೈಲ್ ಪರಿಕರಗಳು, ಬ್ಯಾಗ್, ಕನ್ನಡಕ, ಹೀಗೆ ಸಾವಿರಾರು ಉತ್ಪನಗಳನ್ನ ಚೀನಾದಲ್ಲಿ ಉತ್ಪಾದಿಸುತ್ತದೆ. ಆದರೆ ಆಯ್ದ ಕೇಲವೆ ಉತ್ಪನಗಳನ್ನು ಮಾತ್ರ ಭಾರತದಲ್ಲಿ ಮಾರಾಟ ಮಾಡುತ್ತಿದೆ. ಶೀಯೊಮಿ 2018 ರಲ್ಲಿ ಪ್ರಪಂಚದ 4 ನೇ ಅತಿ ದೊಡ್ಡ ಸ್ಮಾರ್ಟ್ಫೋನ್ ತಯಾರಕ ಕಂಪನಿಯಾಗಿದ್ದು ಶೇಕಡಾ 8% ಮಾರುಕಟ್ಟೆಯ ಪಾಲುದಾರಿಕೆಯನ್ನು ಹೊಂದಿದ್ದು 2018ನೆ ವರ್ಷದಲ್ಲಿ ಶೇಕಡಾ ೨೬% ಅಭಿವೃದ್ಧಿ ಹೂಂದಿದೆ. ಅದೇ ಭಾರತದಲ್ಲಿ ಸ್ಯಾಮ್ಸಂಗ್ ಕಂಪನಿಯನ್ನು ಹಿಂದಿಕ್ಕಿ ಭಾರತದ ನಂ.1 ಸ್ಮಾರ್ಟ್ ಫೋನ್ ಕಂಪನಿಯಾಗಿ ಮುಂದುವರಿದಿದೆ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಶೀಯೊಮಿ ಶೇಕಡಾ 26% ಪಾಲನ್ನು ಹೊಂದಿದೆ. ಚೀನಾದಲ್ಲಿ ತಯಾರಾದ ತನ್ನ ಉತ್ಪನಗಳನ್ನು ಭಾರತದಲ್ಲಿ ಜೋಡಿಸುವ ಕಾರ್ಯವನ್ನು ಕೈಗೊಂಡಿದ್ದು ಆಂಧ್ರಪ್ರದೇಶ ದಿಲ್ಲಿ ಇಂತಹ ಒಂದು ಜೋಡಣೆ ಕೇಂದ್ರವಿದ್ದು, ತನ್ನ ಉತ್ಪನಗಳ ಮಾರಾಟಕ್ಕಾಗಿ ಶೀಯೋಮಿ ಕೇವಲ ಆನ್ಲೈನ್ ಮತ್ತು ತನ್ನದೆ ಸ್ಟೋರ್ ಗೋಳನ್ನು ಮತ್ತು ದುರಸ್ತಿ ಕೇಂದ್ರವನ್ನು ತೆರೆದು ಉತ್ತಮ ಸೇವೆಯನ್ನು ನೀಡುವುದರ ಮೂಲಕ ಭಾರತದ ಗ್ರಾಹಕರ ಮನೆ ಗೆದ್ದಿದೆ. Wikipedia
CEO
ಸ್ಥಾಪನೆಯ ದಿನಾಂಕ
ಏಪ್ರಿ 6, 2010
ವೆಬ್‌ಸೈಟ್
ಉದ್ಯೋಗಿಗಳು
42,057